ಕಿನ್ನರಿ ಧಾರಾವಾಹಿಯಿಂದ ಕಿರಣ್ ರಾಜ್ ಔಟ್..!! | Filmibeat Kannada

Filmibeat Kannada 2018-07-03

Views 1

Kiran raj after getting released from Police station continued acting in Kinnari serial. But now its said that the actor is thrown out from the serial.


ಕಿರಣ್ ರಾಜ್ ಮುಂಬಯಿ ಮೂಲದ ರೂಪದರ್ಶಿಯ ಜತೆ ಲೈಂಗಿಕ ಸಂಪರ್ಕ ಬೆಳೆಸಿ ಬಳಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಿಂದ ಬಿಡುಗಡೆಯಾದ ನಂತರ 'ಕಿನ್ನರಿ' ಧಾರಾವಾಹಿಯಲ್ಲಿ ಮತ್ತೆ ಕಿರಣ್ ತೊಡಗಿಕೊಂಡಿದ್ದು ಈಗ ಅವರಿಗೆ ಗೇಟ್ ಪಾಸ್ ನೀಡಲಾಗಿದೆ ಅನ್ನುವ ಸುದ್ದಿ ಕೇಳಿ ಬಂದಿದೆ.

Share This Video


Download

  
Report form
RELATED VIDEOS