One of the world's renowned monument, Taj Mahal and its integrated complex structure located in Agra, in the state of Uttar Pradesh, has raked in Rs21.84 crore (US$3.54 million) in revenue, mostly in entrance fee.
ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ಆಗ್ರಾದ ತಾಜ್‌ಮಹಲ್ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಇಂತಹ ಒಂದು ಅದ್ಭುತ ಶಿಲ್ಪಕಲೆಯ ನಿರ್ಮಾಣದ ಹಿಂದಿನ ಕೆಲವು ವಿಷ್ಯಗಳು ಬಹುತೇಕರಿಗೆ ತಿಳಿದಿಲ್ಲ. ತಾಜ್ ಮಹಲ್ ಒಂದು ಸುಂದರ ಐತಿಹಾಸಿಕ ಸ್ಮಾರಕವಾಗಿದ್ದು, ಸುಂದರವಾಗಿ ಮತ್ತು ವಿವೇಕದಿಂದ ವಿನ್ಯಾಸಗೊಳಿಸಲಾಗಿದೆ. ಸ್ಮಾರಕದ ಉಜ್ವಲ ಮತ್ತು ಪ್ರಕಾಶಮಾನವಾದ ಹಿಮಭರಿತ ನೋಟಕ್ಕೆ ಬಿಳಿಯ ಸಂಗಮರ್‌ಮರ್ ಮಾರ್ಬಲ್ಸ್ ಏಕೈಕ ಕಾರಣವಾಗಿದೆ.