BJP's Ayanur Majunath said Siddaramaiah is conductor and Kumaraswamy is driver of this coalition government. If Kumaraswamy want to drive he should wait for Siddaramiah's Whistle.
'ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಕಂಡಕ್ಟರ್, ಕುಮಾರಸ್ವಾಮಿ ಡ್ರೈವರ್', ಸಿದ್ದರಾಮಯ್ಯ ಸೀಟಿ ಊದದೇ ಇದ್ದರೆ ಸರ್ಕಾರ ಮುಂದೆ ಹೋಗಲ್ಲ ಎಂದು ಬಣ್ಣಿಸಿದ್ದು ಬಿಜೆಪಿಯ ಆಯನೂರು ಮಂಜುನಾಥ.