Deputy chief minister Dr. G. Parameshwar insisted congress defeated candidates to be prepared for upcoming parliament elections and should win highest number of constituencies.
ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್ ಶಾಸಕರೊಂದಿಗೆ ಲೋಕಸಭಾ ಚುನಾವಣೆ ಸಂಬಂಧ ಸೋಮವಾರ ಶಾಸಕಭವನ-2ರಲ್ಲಿ ಸಭೆ ನಡೆಸಲಾಯಿತು.