ಮತ್ತೆ ಅಂತಿಂಥ ಗಂಡು ನಾನಲ್ಲ ಅಂತಿದ್ದಾರೆ ನವರಸ ನಾಯಕ ..!! | Filmibeat Kannada

Filmibeat Kannada 2018-07-11

Views 674

Antintha gandu nanalla song from Bhanda nan ganda movie will be re made again. This great news is shared by Jaggesh himself.


ಭಂಡ ನನ್ ಗಂಡ ಸಿನಿಮಾದ ಅಂತಿಂಥ ಗಂಡು ನಾನಲ್ಲ ಹಾಡು ನಿಮಗೆಲ್ಲಾ ನೆನಪಿರಬಹುದು. ಈಗ ಈ ಹಾಡು ಮತ್ತೆ ಹೊಸ ಅವತರಣಿಕೆಯಲ್ಲಿ ಮೂಡಿ ಬರಲಿದ್ದು ಈ ಖುಷಿ ವಿಚಾರವನ್ನು ನವರಸ ನಾಯಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

Share This Video


Download

  
Report form
RELATED VIDEOS