Shivrajkumar celebrated his 56th birthday today. Fans came to wish their favorite star. A book about Shivrajkumar also got released today.
ಇಂದು ಡಾ.ಶಿವರಾಜ್‌ಕುಮಾರ್ ತಮ್ಮ ೫೬ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟನಿಗೆ ಶುಭ ಕೋರಲು ಅಭಿಮಾನಿಗಳು ಶಿವಣ್ಣನ ಮನೆ ಮುಂದೆ ಸೇರಿದ್ದರು. ಇದೇ ವೇಳೆ ಶಿವರಾಜ್‌ಕುಮಾರ್ ಯಶೋಗಾಥೆ ಪುಸ್ತಕ ಸಹ ಬಿಡುಗಡೆ ಆಗಿದೆ.