Sudeep is very busy now. He has completed The Villain and Ambi ning Vayasaytho and is now busy in Kotigobba 3, Phailwan, Saira and Dabang.
ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ದಿ ವಿಲನ್ ಹಾಗೂ ಅಂಬಿ ನಿಂಗ್ ವಯಸ್ಸಾಯ್ತು ಸಿನಿಮಾ ಮುಗಿಸಿ ಈಗ ಕೋಟಿಗೊಬ್ಬ 3, ಪೈಲ್ವಾನ್, ಸೈರಾ ಹಾಗೂ ದಬಾಂಗ್ 3 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.