ಬೆಂಗಳೂರು-ಮೈಸೂರು ಷಟ್ಪಥ ರಸ್ತೆ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಆರಂಭ | Oneindia Kannada

Oneindia Kannada 2018-07-24

Views 1.1K

ಎಲ್ಲರೂ ಕಾತುರದಿಂದ ಕಾಯುತ್ತಿರುವ ಮೈಸೂರು-ಬೆಂಗಳೂರು ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿಯೇ ಕಾಮಗಾರಿಗೆ ಚಾಲನೆ ದೊರೆಯಲಿದೆ. 6500 ಕೋಟಿ ರೂ ವೆಚ್ಚದ ಆರು ಪಥಗಳ ರಸ್ಎ ಕಾಮಗಾರಿಗಾಗಿ ಈಗಾಗಲೇ ಶೇ.63 ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ.

Most awaited Bengaluru mysuru six lane road work is going to start from November. Remaining 17 percent of land acquire will be done shortly.

Share This Video


Download

  
Report form
RELATED VIDEOS