ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಗೆ ಪ್ರಶಸ್ತಿ | Oneindia Kannada

Oneindia Kannada 2018-07-25

Views 278

ಬೆಂಗಳೂರು ಸಂಚಾರ ಪೊಲೀಸರು ನಿರ್ವಹಿಸುತ್ತಿರುವ ಫೇಸ್‌ಬುಕ್‌ ಪೇಜ್‌ಗೆ ದೇಶದ ಟಾಪ್‌ 3ರ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು ಪ್ರಶಸ್ತಿಗೆ ಭಾಜನವಾಗಿದೆ. ಈ ಕುರಿತು ಟ್ರಾಫಿಕ್‌ ಪೊಲೀಸರಿಗೆ ಫೇಸ್‌ಬುಕ್‌ ತಂಡ ಶುಭಾಶಯ ತಿಳಿಸಿದೆ.

The Facebook page of Bengaluru traffic police (BTP) has been ranked among the top three FB pages of traffic police of several states in the country in 2017, a Facebook communication to BTP has revealed. The BTP page was initiated on April 10, 2011 and pioneered by two additional commissioners for traffic, Praveen Sood and MA Saleem.

Share This Video


Download

  
Report form
RELATED VIDEOS