ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್ | Oneindia kannada

Oneindia Kannada 2018-07-26

Views 1.3K

ಪಾಕಿಸ್ತಾನದ ಚುನಾವಣೆಯ ಸಂಪೂರ್ಣ ಫಲಿತಾಂಶ ಅಧಿಕೃತವಾಗಿ ಬಂದಿಲ್ಲ. ಆದರೆ ಅಲ್ಲಿ ಏನೇನು ಆಗುತ್ತದೆ ಎಂಬ ನಿರೀಕ್ಷೆ ಇತ್ತೋ ಅವೆಲ್ಲವೂ ಆಗುತ್ತಿರುವುದು ಅಲ್ಲಿನ ಚುನಾವಣೆಯ ಫಲಿತಾಂಶದ ಸಂಖ್ಯೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಇಮ್ರಾನ್ ಖಾನ್ ನ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲೊಂದು ಖಿಚಡಿ ಸರಕಾರಿ ರಚನೆ ಆಗುವುದು ಖಾತ್ರಿ ಆಗಿದೆ.

Pakistan general elections leading towards hung, Imran Khan led PTI largest party. PML-N party is the second largest party. Watch the video for complete details

Share This Video


Download

  
Report form
RELATED VIDEOS