ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಬಗ್ಗೆ ಶಾಸಕ ಸಿ ಟಿ ರವಿ ಪ್ರತಿಕ್ರಿಯೆ

Oneindia Kannada 2018-07-31

Views 72

Uttara Karnataka Pratyeka Rajya Horata Samithi called for North Karnataka bandh on August 2, 2018 and demand for the separate State for North Karnataka. Various organizations denied to support bandh. MLA C T Ravi also reacted on this.


ಪತ್ಯೇಕ ರಾಜ್ಯ ವಿಚಾರ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಶಾಸಕ ಸಿ ಟಿ ರವಿ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಪ್ರತ್ಯೇಕ ರಾಜ್ಯದ ಪರ ಇಲ್ಲ. ನಮ್ಮನಿಲುವು ಏನಿದ್ರು ಅಖಂಡ ಕರ್ನಾಟಕ. ರಾಜ್ಯ ಒಡೆಯಲು ನಾವು ಅವಕಾಶ ಕೊಡುವುದಿಲ್ಲ. ಯಾರಾದ್ರು ರಾಜ್ಯ ಒಡೆಯುವ ಮಾತನಾಡಿದ್ರೆ ಅದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ತಿಳಿಸಿದ್ದಾರೆ

Share This Video


Download

  
Report form
RELATED VIDEOS