Sudeep, Puneeth Rajkumar and Rakshit Shetty will be acting in Padde Huli movie staring Shreyas Son of producer K.Manju.
ಕೆ.ಮಂಜು ಪುತ್ರ ನಟನೆಯ ಪಡ್ಡೆಹುಲಿ ಸಿನಿಮಾದಲ್ಲಿ ಕಿಚ್ಚ ಸುದೀಪ್, ಪುನೀತ್ ರಾಜ್ಕುಮಾರ್ ಹಾಗೂ ರಕ್ಷಿತ್ ಶೆಟ್ಟಿ ಅಭಿನಯಿಸಲಿದ್ದಾರೆ ಅನ್ನುವ ಸುದ್ದಿ ಕೇಳಿ ಬಂದಿದೆ.