ಬಿಹಾರದ ಮುಂಗೇರ್ ಜಿಲ್ಲೆಯ ಬಳಿಯ ಗ್ರಾಮವೊಂದರಲ್ಲಿ 110 ಅಡಿ ಆಳದ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಸತತ ಕಾರ್ಯಾಚಾರಣೆ ನಂತರ ಯಶಸ್ವಿಯಾಗಿ ರಕ್ಷಿಸಲಾಗಿದೆ. ರಾಷ್ಟ್ರೀಯ ವಿಪತ್ತು ದಳ ಮತ್ತು ರಾಜ್ಯ ವಿಪತ್ತು ದಳ ಜಂಟಿಯಾಗಿ ಮಾಡಿದ ಕಾರ್ಯಾಚರಣೆಯಿಂದ ಪುಟ್ಟ ಬಾಲಕಿ ಸನಾಳ ಜೀವ ಉಳಿದಿದೆ.
Sana, a three year old girl, who fell into a 110-foot-deep bore well in Bihar's Munger district was rescued by a team of personnel from National and State Disaster Response Fund.