ಆನಂದ ಚೋಪ್ರಾ ಕೊಲೆ ಯತ್ನ ಆರೋಪಿಗಳಿಗೆ ಚಪ್ಪಲಿ ತೋರಿಸಿದ ಮಹಿಳೆಯರು

Oneindia Kannada 2018-08-03

Views 397

ಬೆಳಗಾವಿ, ಆಗಸ್ಟ್.03: ಸವದತ್ತಿಯ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಕೊಲೆ ಯತ್ನ ಪ್ರಕರಣದ ಆರೋಪಿಗಳಿಗೆ ಮಹಿಳೆಯರು ಚಪ್ಪಲಿ ತೋರಿಸಿ ಹಿಡಿ ಶಾಪ ಹಾಕಿರುವ ಘಟನೆ ಸವದತ್ತಿ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಇಂದು ಶುಕ್ರವಾರ ನಡೆದಿದೆ.   powered by Rubicon Project ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲು ಬಂದಾಗ್ ಚಪ್ಪಲಿ ಪ್ರದರ್ಶನ ಮಾಡಲಾಗಿದೆ. ಆರೋಪಿಗಳಾದ ಮಂಜು ಪಾಚಂಗಿ, ಸುನೀಲ್ ತಾರಿಹಾಳ, ಬಸವರಾಜ ಅರಮನೆಗೆ ಮಹಿಳೆಯರು ಹಿಡಿಶಾಪ ಹಾಕಿದ್ದಾರೆ.

Share This Video


Download

  
Report form
RELATED VIDEOS