Karunanidhi Life Story | ಕರುಣಾನಿಧಿ ಯಾರು? | Oneindia Kannada

Oneindia Kannada 2018-08-07

Views 214

Former Chief Minister of Tamil Nadu, DMK Chief M Karunanidhi (94) died on Tuesday in Kauvery hospital.


ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ (94) ಮಂಗಳವಾರ ನಿಧನರಾದರು. ದೀರ್ಘಕಾಲದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನದೊಂದಿಗೆ ತಮಿಳುನಾಡಿನ ರಾಜಕೀಯ ಯುಗವೊಂದು ಅಂತ್ಯಗೊಂಡಿದೆ.

Share This Video


Download

  
Report form
RELATED VIDEOS