ಕರುಣಾನಿಧಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ | Oneindia Kannada

Oneindia Kannada 2018-08-08

Views 650

Prime minister Narendra Modi pays is last respect to DMK leader Karunanidhi. Karunanidhi passed away yesterday evening 6.10 at cauvery hospital Chennai.


ನಿನ್ನೆ ಸಂಜೆ ನಿಧನರಾದ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಅವರ ಅಂತಿಮದರ್ಶನವನ್ನು ಪ್ರಧಾನಿ ಮೋದಿ ಇಂದು ಪಡೆದರು. ದೆಹಲಿಯಿಂದ ವಿಮಾನದಲ್ಲಿ ಆಗಮಿಸಿದ ಮೋದಿ, ರಾಜಾಜಿಹಾಲ್‌ನಲ್ಲಿ ಇರಿಸಿದ್ದ ಕರುಣಾನಿಧಿ ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ ಕೈಮುಗಿದು, ಅಂತಿಮ ವಿದಾಯ ಹೇಳಿದರು.

Share This Video


Download

  
Report form
RELATED VIDEOS