Radhika Kumaraswamy is doing two movies currently one with Ramesh aravind and the other with Arjun Sarja. She is also signed for new movie itseems.
ರಾಧಿಕಾ ಕುಮಾರಸ್ವಾಮಿ ಸಾಕಷ್ಟು ದಿನಗಳ ನಂತರ ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅರ್ಜುನ್ ಸರ್ಜಾ ಹಾಗೂ ರಮೇಶ್ ಅರವಿಂದ್ ನಂತರ ಮತ್ತೊಂದು ಸಿನಿಮಾದಲ್ಲಿ ರಾಧಿಕಾ ನಟಿಸಲಿದ್ದಾರೆ.