ಉಡುಪಿಯೆಲ್ಲೆಡೆ ಶನಿವಾರ ಆಟಿ ಅಮವಾಸ್ಯೆಯ ಸಡಗರ... ಆಷಾಢ ಮಾಸದ ಅಮವಾಸ್ಯೆಯಾದ ಇಂದು ಹಾಲೆ ಮರಕ್ಕೆ ಎಲ್ಲಿಲ್ಲದ ಡಿಮ್ಯಾಂಡ್; ಹೌದು...ರೋಗ ನಿರೋಧಕ ಶಕ್ತಿ ಕೊಡುವ ಹಾಲೆ ಮರದ ತೊಗಟೆಯ ಕಷಾಯವನ್ನು ಈ ದಿನ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಕರಾವಳಿಯಲ್ಲಿದೆ.
People drink juice made from stem of Hale tree on Aati Amavasye. There is belief that it cures Cancer and acts as virus repellent. The juice has highest medicinal value on Aati Amavasye.