Bheemasena Nalamaharaja : ಕಾರ್ತಿಕ್ ಸರಗೂರು ಸಿನಿಮಾದ ಬಗ್ಗೆ ಏನ್ ಹೇಳಿದ್ರು..?

Filmibeat Kannada 2018-08-13

Views 75

Bheemasena Nalamaharaja movie directed by Karthik Saragur staring Aravind Iyer, Aarohi Narayan, Priyanka Thimmesh, Achyutha Kumar, Vijay Chendur, Aadya and others
produced by Rakshit Shetty and Pushkara Mallikarjunaiah conducted a press meet and everyone from the team has shared their experience.
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ ಅರವಿಂದ್ ಅಯ್ಯರ್ ನಟನೆಯ ಕಾರ್ತಿಕ್ ಸರಗೂರು ನಿರ್ದೇಶನದ, ಪುಷ್ಕರ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಭೀಮಸೇನ ನಳ ಮಹಾರಾಜ ಸಿನಿಮಾದ ಸುದ್ದಿಗೋಷ್ಠಿ ನಡೆದಿದ್ದು ಕಾರ್ಯಕ್ರಮದಲ್ಲಿ ಆರೋಹಿ ನಾರಾಯಣ್, ಪ್ರಿಯಾಂಕ ತಿಮ್ಮೇಶ್, ಚರಣ್ ರಾಜ್, ಆದ್ಯ, ಅಚ್ಯುತ್ ಕುಮಾರ್, ವಿಜಯ್ ಚೆಂಡೂರ್ ಮುಂತಾದವರು ಭಾಗಿ ಆಗಿದ್ದರು

Share This Video


Download

  
Report form
RELATED VIDEOS