ಮಳೆಯ ಆರ್ಭಟಕ್ಕೆ ತತ್ತರಿಸಿದ ಶೃಂಗೇರಿ ಜನತೆ..! | Oneindia Kannada

Oneindia Kannada 2018-08-14

Views 1

Its pouring heavily in Shringeri as an effect temple premises are flooded. The overflowing Tunga has cut the road connectivity.


ಬಿಟ್ಟು ಬಿಡದೆ ಕಾಡುತ್ತಿರುವ ವರುಣನ ಆರ್ಭಟಕ್ಕೆ ಶೃಂಗೇರಿಯ ದೇವಸ್ಥಾನಗಳು ಮುಳುಗಡೆ ಆಗಿವೆ. ಜನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆಯ ಕಾಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ.

Share This Video


Download

  
Report form