It was said earlier that Shiv Rajkumar, Sudeep staring The Villain audio launch program will be done in Dubai. But Prem has denied it.
ಶಿವರಾಜ್‌ಕುಮಾರ್ , ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾ ಆಡಿಯೋ ಬಿಡುಗಡೆಯನ್ನು ಪ್ರೇಮ್ ದುಬೈನಲ್ಲಿ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದರ ಬಗ್ಗೆ ಈಗ ಪ್ರೇಮ್ ಮಾತನಾಡಿದ್ದಾರೆ.