'Kannadada Kotyadhipathi season 3' contestant Soma shekar has won 3 lakh 20 thousand rupees.
ಕನ್ನಡದ ಕೋಟ್ಯಧಿಪತಿ'ಯಲ್ಲಿ ಮಂಗಳವಾರ ಸೋಮಶೇಖರ್ ಅವರ ಹಾಟ್ ಸೀಟ್ ನಲ್ಲಿ ಕೂತಿದ್ದರು. ಸೋಮವಾರ ಸಂಚಿಕೆಯಲ್ಲಿ ಯಶಸ್ವಿಯಾಗಿ ಆಟವಾಡಿದ್ದ ಅವರು 6.40 ಲಕ್ಷ ಹಣ ಗೆದ್ದಿದ್ದರು. ಸೋಮಶೇಖರ್ ಮಾಡಿಕೊಂಡ ಎಡವಟ್ಟಿನಿಂದ ಕೈನಲ್ಲಿದ್ದ ದೊಡ್ಡ ಮೊತ್ತವನ್ನ ಕಳೆದುಕೊಂಡರು. ಅಷ್ಟಕ್ಕೂ, ಸೋಮಶೇಖರ್ ಅವರು ಗಳಿಸಿದ್ದೆಷ್ಟು.? ಕಳೆದುಕೊಂಡಿದ್ದೆಷ್ಟು.?