Darshan after Kurukshethra and Yajamana started Wodeya movie and now his 53rd movie with Tharun Sudheer will be starting soon.
ದರ್ಶನ್ ಅಭಿನಯದ ಕುರುಕ್ಷೇತ್ರ ಹಾಗೂ ಯಜಮಾನ ಸಿನಿಮಾ ಬಿಡುಗಡೆ ಹಂತದಲ್ಲಿ ಇವೆ. ಈ ಎರಡು ಸಿನಿಮಾ ನಂತರ ದರ್ಶನ್ ಒಡೆಯ ಸಿನಿಮಾ ಮಾಡುತ್ತಿದ್ದು ಈಗ ದರ್ಶನ್ ತರುಣ್ ಸುಧೀರ್ ಅವರ ಜೊತೆ ತಮ್ಮ ೫೩ನೇ ಸಿನಿಮಾ ಮಾಡುತ್ತಿದ್ದಾರೆ.