ಹೊಸ ಕಾರು ಮತ್ತು ಬೈಕ್ ಖರೀದಿಸುವವರು ಇನ್ನು ಮುಂದೆ ವಿಮೆಗೆಂದು ಇನ್ನಷ್ಟು ಹಣ ತೆರಬೇಕಾಗಲಿದೆ. ಇದರಿಂದ ಹೊಸ ವಾಹನ ಖರೀದಿ ದುಬಾರಿ ಎನಿಸಲಿದೆ. ಆದರೆ, ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ ಆದೇಶದಂತೆ ಹೊಸ ಕಾರುಗಳಿಗೆ ಮೂರು ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ ಐದು ವರ್ಷ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಮಾಡಿಸುವ ನಿಯಮ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ.
As per Supreme Court order, the mandatory motor third party insurance cover for new cars and two wheelers will be implementing from september 1.