ದರ್ಶನ್ ಒಡೆಯ ಸಿನಿಮಾದಲ್ಲಿ ತಮ್ಮಂದಿರ ಪಾತ್ರ ಗಿಟ್ಟಿಸಿಕೊಂಡ್ರು ಇವರು..! | Filmibeat Kannada

Filmibeat Kannada 2018-08-30

Views 1.5K

Darshan wodeya movie shoot will start from september. Pankaj and Shreyas Surya will be joining the team and will be playing role of Darshan's brother.

ದರ್ಶನ್ ಅಭಿನಯಿಸಲಿರುವ 52ನೇ ಸಿನಿಮಾ ಒಡೆಯ ಶೂಟಿಂಗ್ ಸೆಪ್ಟೆಂಬರ್ ತಿಂಗಳಿನಲ್ಲಿ ಶುರುವಾಗಲಿದ್ದು ಸಿನಿಮಾದಲ್ಲಿ ದರ್ಶನ್ ತಮ್ಮನ ಪಾತ್ರದಲ್ಲಿ ಎಸ್.ನಾರಾಯಣ್ ಮಗ ಪಂಕಜ್ ಹಾಗೂ ಶ್ರೇಯಸ್ ಸೂರ್ಯ ಅಭಿನಯಿಸಲಿದ್ದಾರೆ.

Share This Video


Download

  
Report form
RELATED VIDEOS