Shiv Rajkumar had predicted Dhanajay's future saying he will soon get offers from other language. The prediction has come true now.
ಟಗರು ಸಿನಿಮಾದಲ್ಲಿ ಡಾಲಿ ಆಗಿ ಎಲ್ಲರ ಮನ ಗೆದ್ದ ಧನಂಜಯ ಬೇಗ ಬೇರೆ ಇಂಡಸ್ಟ್ರಿಗೆ ಹೋಗ್ತಾರೆ ಎಂದು ಶಿವರಾಜ್‌ಕುಮಾರ್ ನುಡಿದಿದ್ದ ಭವಿಷ್ಯ ನಿಜವಾಗಿದೆ. ಬೈರವಗೀತ ಸಿನಿಮಾ ಮೂಲಕ ರಾಮ್ ಗೋಪಾಲ್ ಪ್ರೊಡಕ್ಷನ್ಸ್ ನಲ್ಲಿ ಧನಂಜಯ ನಟಿಸುತ್ತಿದ್ದಾರೆ.