ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗಿ ಏರುತ್ತಿದ್ದರೂ ಸಹ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಹಿಂಪಡೆಯಲು ಅಥವಾ ಕಡಿಮೆ ಮಾಡಲು ಸರ್ಕಾರ ಸಿದ್ಧವಿಲ್ಲ. ಇಂಧನ ಬೆಲೆ ಮಿತಿ ಮೀರು ಏರುತ್ತಿರುವ ಕಾರಣ ಅಬಕಾರಿ ಸುಂಕವನ್ನು ತಗ್ಗಿಸಿ ಇಂಧನ ಬೆಲೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕುತ್ತದೆ ಎಂದು ಹೇಳಲಾಗಿತ್ತು. ಆದರೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಯೊಬ್ಬರು 'ಅಬಕಾರಿ ಸುಂಕ ತಗ್ಗಿಸುವುದಿಲ್ಲ' ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
Central government did not reduce excise duty on petrol and diesel. Finance minister office says to media that 'we should rather be fiscally prudent'.