ಕಾಂಗ್ರೆಸ್ ವಿರುದ್ದ ಬಿಜೆಪಿ ಶಾಸಕನ ಕಿಡಿ | Oneindia Kannada

Oneindia Kannada 2018-09-06

Views 486

ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಮಾಂಸ ತಿಂದು ಹೋಗಿದ್ದರು. ಆದ್ದರಿಂದ ಅವರಿಗೆ ಅಧಿಕಾರ ಸಿಕ್ಕಿಲ್ಲ. ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೋಗುತ್ತಾರೆ ಎಂದರೆ ಖಂಡಿತ ಅಧಿಕಾರಕ್ಕೆ ಬರಲ್ಲ' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದರು.

Former union minister and Vijayapura city BJP MLA Basanagouda Patil Yatnal said that Siddaramaiah lost election in Chamundeshwari constituency because he visited the Sri Kshetra Dharmasthala Manjunatheshwara temple after eating fish fry.

Share This Video


Download

  
Report form
RELATED VIDEOS