ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಶಾಸಕ ರಾಮ್ ಕದಮ್ ಅವರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸುಬೋಧ್ ಸಾವೋಜಿ ಹೇಳಿದ್ದಾರೆ.
Maharashtra Congress leader Subodh Saoji on Thursday allegedly announced a reward for anyone who "cuts off the tongue" of BJP MLA Ram Kadam, whose "would abduct the girl a boy has liked" statement becomes a huge controversy.