ಜಾರಕಿಹೊಳಿ ಸಂಘರ್ಷದ ಬಗ್ಗೆ ಕೋಡಿ ಮಠ ಶ್ರೀಗಳು ನುಡಿದ ಭವಿಷ್ಯ | Oneindia Kannada

Oneindia Kannada 2018-09-12

Views 10

Did Kodi Mutt Seer predicted about Jarkiholi brothers and Government conflict. Kodi Mutt Seer Dr. Shivananda Shivayogi Rajendra Swamiji prediction during the eve of Lunar eclipse. Kodi Mutt seer also predicted about more rainfall, earthquake and rift in Karnataka politics.


'ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದ ಈಗ ನಿಜವಾಗಿದೆ ಎಂದು ಭಕ್ತಾದಿಗಳು ನಂಬಿದ್ದಾರೆ. ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀಗಳು ತಾಳೆಗರಿ ಹಿಡಿದು ನುಡಿಯುವ ಒಗಟಿನ ಮಾತಿಗೆ ನಾನಾ ಅರ್ಥಗಳನ್ನು ಕಲ್ಪಿಸಲಾಗುತ್ತದೆ.

Share This Video


Download

  
Report form
RELATED VIDEOS