Kannada Actor Nikhil Kumar starrer 'Seetharama Kalyana' hindi satellite rights sold for Rs.5.5 crore.
ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಬಣ್ಣದ ಪ್ರಪಂಚಕ್ಕೆ ಪದಾರ್ಪಣೆ ಮಾಡಿ ಎರಡು ವರ್ಷಗಳು ಉರುಳಿವೆ ಅಷ್ಟೇ. ಈ ಎರಡು ವರ್ಷಗಳಲ್ಲಿ ನಿಖಿಲ್ ಕುಮಾರ್ ಬೆಳ್ಳಿಪರದೆ ಮೇಲೆ ಮಿಂಚಿರುವುದು 'ಜಾಗ್ವಾರ್' ಚಿತ್ರದಲ್ಲಿ ಮಾತ್ರ.! ಇತ್ತೀಚೆಗಷ್ಟೇ ಹಿಂದಿಗೆ ಡಬ್ ಆದ 'ಜಾಗ್ವಾರ್' ಚಿತ್ರ ಯೂಟ್ಯೂಬ್ ನಲ್ಲಿ ಲಕ್ಷಾಂತರ ವ್ಯೂಸ್ ಗಿಟ್ಟಿಸಿಕೊಂಡಿದೆ. ಇದರಿಂದ ಬಾಲಿವುಡ್ ನಲ್ಲಿಯೂ ನಿಖಿಲ್ ಕುಮಾರ್ ಗೆ ಡಿಮ್ಯಾಂಡ್ ಹೈಕ್ ಆಗಿದೆ.