Bigg Boss Kannada Season 6 : ಬಿಗ್ ಬಾಸ್ ಗೆ ಮಜಾ ಟಾಕೀಸ್ ನ ಕುರಿ ಪ್ರತಾಪ್ ಹೋಗ್ಬೇಕು ಅಂತಿದ್ದಾರೆ ಜನ

Filmibeat Kannada 2018-09-15

Views 879

Bigg Boss Kannada Season 6 will soon starts in Colors Channel. Now people wants Kuri Prathap of Maja Talkies to take part in Bigg Boss Kannada 6.

'ಬಿಗ್ ಬಾಸ್' ಮತ್ತೆ ಟ್ರೆಂಡಿಂಗ್ ನಲ್ಲಿದೆ. ಇನ್ನೂ ಕೆಲವೇ ದಿನಗಳಲ್ಲಿ 'ಬಿಗ್ ಬಾಸ್ ಕನ್ನಡ-6' ಪ್ರಸಾರ ಆಗಲಿದೆ. ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಯಾರೆಲ್ಲಾ ಬಲಗಾಲಿಟ್ಟು ಹೋಗ್ತಾರೆ ಅನ್ನೋದಿನ್ನೂ ಪಕ್ಕಾ ಆಗಿಲ್ಲ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ತರಹೇವಾರಿ ಪಟ್ಟಿಗಳು ಹರಿದಾಡುತ್ತಿವೆ. 'ಬಿಗ್ ಬಾಸ್ ಕನ್ನಡ-6' ಸಂಭಾವ್ಯ ಪಟ್ಟಿಯಲ್ಲಿ ಕುರಿ ಪ್ರತಾಪ್ ಹೆಸರೂ ಸಹ ಇತ್ತು. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮೊದಲ ಆವೃತ್ತಿಯಿಂದಲೂ ಕುರಿ ಪ್ರತಾಪ್ ಹೆಸರು ಕೇಳಿಬರುತ್ತಲೇ ಇದೆ. ಆದ್ರೆ, ಅದ್ಯಾಕೋ ಇನ್ನೂ ಕುರಿ ಪ್ರತಾಪ್ 'ಬಿಗ್ ಬಾಸ್' ಕದ ತಟ್ಟಲು ಮನಸ್ಸು ಮಾಡಿಲ್ಲ.

Share This Video


Download

  
Report form
RELATED VIDEOS