ನರೇಂದ್ರ ಮೋದಿ ಹುಟ್ಟು ಹಬ್ಬದ ಸಂಭ್ರಮ ನವಜಾತ ಶಿಶುಗಳಿಗೆ ಬಂಪರ್ ಗಿಪ್ಟ್ | Oneindia Kannada

Oneindia Kannada 2018-09-17

Views 143

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ದೇಶದ ಎಲ್ಲಾ ಬಿಜೆಪಿ ಘಟಕಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ , ಪ್ರಸೂತಿ ತಜ್ಞೆ ಡಾ. ತಮಿಳಿಸೈ ಸೌಂದರ್ಯರಾಜನ್ ಅವರು ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಚಿನ್ನದ ರಿಂಗ್ ಹಾಗೂ ಸಿಹಿ ತಿನಿಸು ಹಂಚಿದ್ದಾರೆ.

Share This Video


Download

  
Report form
RELATED VIDEOS