Till date Puneeth Rajkumar, Shivrajkumar and Yash have received SIIMA awards. This time Rajakumara movie has got 5 awards.
ಈ ಬಾರಿ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಸಿನಿಮಾಗೆ ೫ ಸೈಮಾ ಪ್ರಶಸ್ತಿ ಲಭಿಸಿದ್ದು ಈ ಹಿಂದೆ ಶಿವರಾಜ್‌ಕುಮಾರ್, ಯಶ್ ಹಾಗೂ ಪುನೀತ್ ರಾಜ್‌ಕುಮಾರ್‌ಗೆ ಸೈಮಾ ಪ್ರಶಸ್ತಿ ಲಭಿಸಿದೆ.