ಎಚ್ ಡಿ ಕುಮಾರಸ್ವಾಮಿಗೆ ಜಾರಕಿಹೊಳಿ ಸಹೋದರರು ಹಾಕಿದ 5 ಷರತ್ತುಗಳು | Oneindia Kannada

Oneindia Kannada 2018-09-18

Views 562

Karnataka chief minister HD Kumaraswamy successful in convincing Ramesh and Satish Jarkiholi brothers who were rebelled against coalition government. Here are 5 conditions by Jarkiholi brothers to HD Kumaraswamy


ಬಂಡಾಯ ಎದ್ದಿದ್ದ ಜಾರಕಿಹೊಳಿ ಸಹೋದರರೊಂದಿಗೆ ಖುದ್ದು ಎಚ್ ಡಿ ಕುಮಾರಸ್ವಾಮಿಯವರೇ ಸಂಧಾನ ನಡೆಸಿದ್ದು ಯಶಸ್ವಿಯಾಗಿದೆ. ಈ ಮೂಲಕ ಇಂದು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ ಎಂಬೆಲ್ಲ ಊಹಾಪೋಹಗಳಿಗೆ ತೆರೆಬಿದ್ದಿದೆ. ಮಹಾರಾಷ್ಟ್ರದ ರೆಸಾರ್ಟ್ ವೊಂದಕ್ಕೆ ಹತ್ತಕ್ಕೂ ಹೆಚ್ಚು ಕಾಗ್ರೆಸ್ ಶಾಸಕರು ತೆರಳುತ್ತಾರೆ ಎಮಬ ವದಂತಿ ಹಬ್ಬುತ್ತಿದ್ದಂತೆಯೇ ಅತೃಪ್ತ ಶಾಸಕರು ತಂಗಿದ್ದ ತಾಜೆ ವೆಸ್ಟ್ ಎಂಡ್ ಹೊಟೇಲ್ ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದೌಡಾಯಿಸಿದ್ದರು.

Share This Video


Download

  
Report form
RELATED VIDEOS