Tamil actor Vishal will be announcing the release date of K.G.F trailer and the movie today at 6 pm through his twitter account.
ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ ಟ್ರೇಲರ್ ಹಾಗೂ ರಿಲೀಸ್ ದಿನಾಂಕದ ಬಗ್ಗೆ ತಮಿಳು ನಟ ವಿಶಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಕೊಡಲಿದ್ದಾರೆ.