ನರೇಂದ್ರ ಮೋದಿಯವರನ್ನ ಕಳ್ಳ ಎಂದು ಕರೆದ ರಾಹುಲ್ ಗಾಂಧಿ | Oneindia kannada

Oneindia Kannada 2018-09-21

Views 260

Citing examples of the controversial Rafale deal and fugitive liquor baron Vijay Mallya, Congress president Rahul Gandhi on Thursday criticized Prime Minister Narendra Modi and coined a new slogan, 'Gali gali mein shor hai, Hindustan ka chowkidar chor hai.'

ರಾಜಸ್ಥಾನದಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಕಳ್ಳ' ಎಂದು ಕರೆದಿದ್ದಾರೆ! ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇಲ್ಲಿನ ದುಂಗಾರ್ಪುರದಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಅವರು ಮಾತನಾಡುತ್ತಿದ್ದರು.

Share This Video


Download

  
Report form
RELATED VIDEOS