Anubandha Awards 2018 will be relayed in Colors Kannada today. Here is the winners list.
ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಸಿದ್ಧಾರ್ಥ್, ವೈಷ್ಣವಿ ಗೌಡ ಜನ ಮೆಚ್ಚಿದ ನಾಯಕ , ನಾಯಕಿ ಪದ್ಮಾವತಿ ಧಾರಾವಾಹಿಯ ತುಳಸಿ -ವಿಕ್ರಮ್ ಜನ ಮೆಚ್ಚಿದ ಜೋಡಿ, ಜನ ಮೆಚ್ಚಿದ ಸೊಸೆಯಾಗಿ ಪುಟ್ಟಗೌರಿ ರಂಜಿನಿ, ಅಮ್ಮ ಕಲ್ಪನಾ , ಶಕುನಿ ಕಿಶೋರ್ ಹೀಗೆ ಸಾಕಷ್ಟು ಜನ ಅವಾರ್ಡ್ ಗೆದ್ದಿದ್ದಾರೆ.