ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೇಲಿನ ಡಿಸ್ಕೌಂಟ್ ಕಟ್ | Oneindia kannada

Oneindia Kannada 2018-09-22

Views 10

Oil marketing companies are looking to wind down discounts on fuel purchased via electronic means, three people aware of the plans said, more than a month after they trimmed such discounts for fleet customers using loyalty programmes.
ಪೆಟ್ರೋಲ್ ಬಂಕ್ ಗಳಲ್ಲಿರುವ ಡಿಜಿಟಲ್ ಪೇಮೆಂಟ್ ಮೇಲೆ ನೀಡುತ್ತಿದ್ದ ರಿಯಾಯಿತಿಯನ್ನು ನಿಲ್ಲಿಸಲು ತೈಲ ಕಂಪನಿಗಳು ಮುಂದಾಗಿವೆ. ನೋಟು ಅಪನಗದೀಕರಣ ವೇಳೆ ನಗದು ಬಿಕ್ಕಟ್ಟು ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕ್ಯಾಶ್‌ಬ್ಯಾಕ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು.

Share This Video


Download

  
Report form
RELATED VIDEOS