DGP Neelamani Raju has ordered police to follow the words of the politician, after the Congress legislators recently objected to the transfer of the police.
ಇತ್ತೀಚೆಗೆ ಪೋಲೀಸರ ವರ್ಗಾವಣೆ ಬಗ್ಗೆ ಕಾಂಗ್ರೆಸ್ ನ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಡಿ ಜಿ ಪಿ ನೀಲಮಣಿ ರಾಜು ಪೊಲೀಸರಿಗೆ ರಾಜಕಾರಣಿಗಳ ಮಾತನ್ನ ಪಾಲಿಸಬೇಕು ಎಂಬ ಆಜ್ಞೆ ಹೊರಡಿಸಿದ್ದಾರೆ