Sabarimala Temple Verdict : ಮಹಿಳೆಯರಿಗೆ ಪ್ರವೇಶ ನಿಷೇಧ ಮಾಡಿರುವ ಕಾರಣವನ್ನ ತಿಳಿಸಿದ ಜ್ಯೋತಿಷಿಗಳು

Oneindia Kannada 2018-09-28

Views 32

Famous Sabarimala temple why restricted entry for women aged between 10 to 50? Here is the logical analysis by well known astrologer Prakash Ammannaya on the backdrop of Supreme Court verdict about this issue on Friday.


ಶಬರಿ ಮಲೆ ದೇವಳಕ್ಕೆ ಹತ್ತರಿಂದ ಐವತ್ತು ವರ್ಷದವರೆಗಿನ ಸ್ತ್ರೀಯರ ಪ್ರವೇಶಕ್ಕೆ ಇಷ್ಟು ಕಾಲ ಇದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತೀರ್ಪು ಶುಕ್ರವಾರ ತೆರವು ಮಾಡಿದೆ. ಇದೊಂದು ಮಹತ್ವದ ವಿಚಾರ. ಹಾಗೂ ಶತಮಾನಗಳ ಹಿಂದಿನಿಂದ ನಡೆದುಬರುತ್ತಿದ್ದ ಪದ್ಧತಿಯನ್ನು ಬದಲಿಸಿಕೊಳ್ಳಬೇಕಾದ ಸನ್ನಿವೇಶ.

Share This Video


Download

  
Report form
RELATED VIDEOS