Puneeth Rajkumar under his PRK Productions will be producing a new movie staring Danish Sait directed by Pannagabharana.
ಪುನೀತ್ ರಾಜ್‌ಕುಮಾರ್ ಅವರು ಕವಲುದಾರಿ ಸಿನಿಮಾ ಮೂಲಕ ನಿರ್ಮಾಪಕ ಆದ್ರೂ ಈಗ ಡ್ಯಾನಿಶ್ ಸೇಠ್ ಅವರ ಸಿನಿಮಾಗೆ ಅವರು ಬಂಡವಾಳ ಹಾಕಲಿದ್ದಾರೆ. ಈ ಸಿನಿಮಾವನ್ನು ಟಿ.ಎಸ್.ನಾಗಾಭರಣ ಅವರ ಮಗ ಪನ್ನಾಗಾಭರಣ ನಿರ್ದೇಶನ ಮಾಡಲಿದ್ದಾರೆ.