ಎಲ್‌ಪಿಜಿ ಸಿಲಿಂಡರ್ ದರ 2.89 ರೂಪಾಯಿ ಏರಿಕೆಯಾಗಿದ್ದು ಇದೀಗ ತೈಲ ಬೆಲೆ ಹೆಚ್ಚಳದ ನಂತರ ಸಿಲಿಂಡರ್ ಶಾಕ್ ನೀಡಿದೆ. ಸಬ್ಸಿಡಿ ಎಲ್‌ಪಿಜಿ ದರ 2.59 ರೂ. ಏರಿಕೆಯಾಗಿದ್ದು, ಸಬ್ಸಿಡಿ ಇಲ್ಲದೆ 59 ರೂ. ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿರುವ ಈ ಸಮಯದಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ ಜನತೆಗೆ ಮತ್ತೊಂದು ಶಾಕ್ ನೀಡಿದೆ.
Central government has increased subsidized and non subsidized LPG price Rs2.89 and Rs. 59 respectively from Sunday midnight