ಪಾಕಿಸ್ತಾನದ ಪ್ರಧಾನಿ, ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಎನ್ನುವುದಕ್ಕಿಂತ ಒಬ್ಬ ಚಪ್ರಾಸಿ ಎಂದು ಕರೆಯಬಹುದು ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
BJP leader Subramanian Swamy spoke about the newly-elected Pakistan PM Imran Khan at an event in Agartala. Swamy said, “Imran Khan is nothing but a ‘chaprasi’ . Pakistan is run by the ISI, military and terrorists. Imran Khan may be called the Prime Minister but he just one of the peons of the Pakistan government.”