Darshan after meeting with an accident it was said that he will be not participating in the car race event. But now questions are raised if he is going to be the
part of that event.
ದರ್ಶನ್ ಅವರ ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ಕಾರ್ ರೇಸ್‌ನಲ್ಲಿ ಪಾಲ್ಗೊಳ್ಳಬೇಕಿತ್ತು ಆದ್ರೆ ಅಪಘಾತದ ಕಾರಣ ಅದು ಆಗುವುದಿಲ್ಲ ಎಂದು ಸುದ್ದಿ ಆಗಿತ್ತು. ಈಗ ಡಿ ಬಾಸ್ ಅಭಿಮಾನಿಗಳಿಗೆ ಹೊಸ ಸುದ್ದಿ ಸಿಕ್ಕಿದೆ.