Lok Sabha Elections 2019 : ಒಟ್ಟು 28 ಲೋಕಸಭಾ ಕ್ಷೇತ್ರದಲ್ಲಿ 12 ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಸಾಧ್ಯತೆ

Oneindia Kannada 2018-10-06

Views 121

JDS - Congress making coalition in Lok Sabha elections 2019 in Karnataka. JDS planing to demand for 12 MP seats to contest. It won only seats in last MP elections.

ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಲೋಕಸಭಾ ಚುನಾವಣೆ 2019 ರಲ್ಲಿ ಜಂಟಿಯಾಗಿಯೇ ಚುನಾವಣೆಗೆ ಸ್ಪರ್ಧಿಸವುದಾಗಿ ಈಗಾಗಲೇ ಘೋಷಿಸಿವೆ. ಚುನಾವಣೆಯು ಇನ್ನು ಕೆಲವೇ ತಿಂಗಳುಗಳು ಇರುವ ಕಾರಣ ಇದೀಗ ಸೀಟು ಹಂಚಿಕೆ ಚರ್ಚೆ ಮೇಲಕ್ಕೇಳುತ್ತಿದ್ದು, ಜೆಡಿಎಸ್‌ ಪಕ್ಷವು ಲೋಕಸಭಾ ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದು, ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಬಳಿ ಮಾತನಾಡಲು ಸಜ್ಜಾಗಿದೆ.

Share This Video


Download

  
Report form
RELATED VIDEOS