ಬಿಲ್ ಗೇಟ್ಸ್ ಬಂಗಲೆ ಬಗ್ಗೆ ನಿಮಗೆ ತಿಳಿದಿರದ 10 ಸಂಗತಿಗಳು | Oneindia Kannada

Oneindia Kannada 2018-10-06

Views 173

Have you ever wondered how the richest man on earth lives like? It’s no question that you begin to scale Bill Gates. Watch this video to know about Bill Gates Mansion


ಒಂದು ದಶಕದ ಕಾಲ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಬಿಲ್‌ಗೇಟ್ಸ್ ಅವರು ಯಾರಿಗೆ ಗೊತ್ತಿಲ್ಲಾ ಹೇಳಿ? ಓರ್ವ ಕಂಪ್ಯೂಟರ್ ಪ್ರೋಗ್ರಾಮರ್‌ ಆಗಿ 'ಕಂಪ್ಯೂಟರ್‌ ಪ್ರಪಂಚ'ವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಲ್‌ಗೇಟ್ಸ್ ಅವರು ಈಗ ಎಲ್ಲರಿಗೂ ಚಿರಪರಿಚಿತರು. ಆದರೆ, ಶ್ರೀಮಂತನಾಗಿ ಮಾತ್ರವಲ್ಲ, ಲೋಕೋಪಕಾರಿ ಮತ್ತು ಸರಳ ಜೀವಿಯಾಗಿ.! ಬಿಲ್‌ಗೇಟ್ಸ್‌ ಅವರ ಮನೆ ಇರುವ ಸ್ಥಳ, ಮನೆಯ ವಿನ್ಯಾಸ, ಮನೆಯೊಳಗಿನ ಸೌಂದರ್ಯ ಎಂತಹವರನ್ನು ಬೆರಗುಗೊಳಿಸಬಹುದು.! ನಿಮಗೂ ಈ ಬಗ್ಗೆ ಕುತೋಹಲವೇ?.ಹಾಗಾದ್ರೆ, ಮುಂದೆ ಬಿಲ್‌ಗೇಟ್ಸ್ ಅವರ ಮನೆಯ ಚಿತ್ರಣವನ್ನು ಪಡೆಯಿರಿ.

Share This Video


Download

  
Report form
RELATED VIDEOS