Mysore Dasara 2018 : ಮೈಸೂರಿನ ಅರಸರು ತಾಯಿ ಚಾಮುಂಡೇಶ್ವರಿಯನ್ನ ಯಾಕೆ ಪೂಜಿಸುತ್ತಾರೆ? | Oneindia kannada

Oneindia Kannada 2018-10-06

Views 4

Wodeyar dynasty of Mysore always believed in goddess Chamundeshwari as they belonged to Hindu religion. They were performed rituals to goddess during festivals and war. So Why do Mysuru Kings worship Goddess Chamundeshwari? Watch video to know.

ಸಾಂಸ್ಕೃತಿಕ ರಾಜಧಾನಿ ಮೈಸೂರಿನೊಂದಿಗೆ ಥಳುಕು ಹಾಕಿಕೊಂಡಿರುವ ಮತ್ತೊಂದು ಹೆಸರು ಚಾಮುಂಡಿಬೆಟ್ಟ. ನಾಡ ಅಧಿದೇವತೆ ಎಂದೇ ನಾಮಾಂಕಿತಳಾದ ಚಾಮುಂಡಿ ದೇವಿಯನ್ನು ಮೊದಲಿನಿಂದಲೂ ಮೈಸೂರು ಅರಸರು ತಮ್ಮ ವಂಶಪರಂಪರಾಗತವಾಗಿ ಪೂಜಿಸಿಕೊಂಡು ಬಂದಿದ್ದಾರೆ. ಮೈಸೂರಿನ ಅರಸರು ತಾಯಿ ಚಾಮುಂಡೇಶ್ವರಿಯನ್ನ ಯಾಕೆ ಪೂಜಿಸುತ್ತಾರೆ? ತಿಳಿಯಲು ಈ ವಿಡಿಯೋ ನೋಡಿ

Share This Video


Download

  
Report form
RELATED VIDEOS