Petrol and Diesel prices hiked up to 23 Paise and 29 Paise respectively. Petrol & Diesel price raised again in Bengaluru, Delhi & Mumbai.
ಅಬಕಾರಿ ಸುಂಕದ ಕಡಿತ ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳ ದರ ಇಳಿಕೆಯ ನಿರ್ಧಾರದಿಂದ ಲೀಟರ್‌ಗೆ 2.50 ರೂ.ನಷ್ಟು ಕಡಿತಗೊಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ, ಕೆಲವೇ ದಿನಗಳಲ್ಲಿ ಹಳೆಯ ದರವನ್ನು ದಾಟುವ ಸಾಧ್ಯತೆ ಇದೆ.