ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ನಂದಿನಿ ಪಾರ್ಲರ್ ಗಳನ್ನ ತೆರೆಯಲು ಕೆ ಎಂ ಎಫ್ ನಿರ್ಧಾರ | Oneindia Kannada

Oneindia Kannada 2018-10-09

Views 209

To face the challenges of private firms govt owned Nandini is opening 100 more milk parlor in the city. This will boost the opportunity of KMF to grab the market.


ನಗರದ ಪ್ರಮುಖ ಪ್ರದೇಶಗಳು ಅಥವಾ ಪ್ರಮುಖ ರಸ್ತೆಗಳಲ್ಲಿ ಮಾತ್ರ ನಂದಿನಿ ಉತ್ಪನ್ನಗಳು ದೊರೆಯುತ್ತಿದ್ದವು. ಆದರೆ ಇನ್ನುಮುಂದೆ ಪ್ರತಿ ಕಿ.ಮೀ ಒಂದರಂತೆ 100 ನಂದಿನಿ ಪಾರ್ಲರ್ ಗಳನ್ನು ತೆರೆಯಲು ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿರ್ಧರಿಸಿದೆ.

Share This Video


Download

  
Report form
RELATED VIDEOS